ನಾಗ ಕಾಳ ಭೈರವ, ತಿಪಟೂರು ರಘು ನಿರ್ದೇಶನ ಮತ್ತು ಎಂ.ಪಾಂಡುರಂಗನ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ , ಜಯಮಾಲಾ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ವಿಷ್ಣುವರ್ಧನ್ ನಾಯಕಿ(ಯರು) = ಜಯಂತಿ, ಜಯಮಾಲಾ ಧೀರೇಂದ್ರ ಪ್ರಸಾದ್ ಶಶಿಕಲಾ ದಿನೇಶ್ == ಉಲ್ಲೇಖಗಳು ==